Two Poems

These two below poems were published in a weekly magazine long ago. I personally like the sarcasm in the first poem and depth in the second one. Hope U enjoy both. Dont forget to leave a comment :)

ಕುಡುಕರು ಅನ್ನಿ ಪರವಾಗಿಲ್ಲ
ಕೆಡುಕರು ಅನ್ನಿ ಪರವಾಗಿಲ್ಲ
ಯಾರು ಕೇಳುವರು ನಿಮ್ಮ ಕೊಂಕು...
ಸಿಕ್ಕಿರುವಾಗ ಸ್ವರ್ಗದ ಲಿಂಕು...!!!

******

ವಾಸನೆಯೆಂಬುದು ಜನ್ಮಾಂತರ
ಗಂಡ ಹೆಂಡಿರು ನಿತ್ಯ
ಕಾದುವರು, ಗೋಳುಗುತ್ತಿಸುವ
ರಗಳೆಯಲಿ ಅದಲು ಬದಲಾಗುವರು
ವರ್ತಮಾನಕ್ಕೆ ಎಳೆತರುವ
ಕಾಮಕೇಲಿಯಲಿ
ಜಗಳದ ತುದಿಮುಟ್ಟಿಸಿ
ಇನ್ನೇನು ಸಂಜೆ ರಾತ್ರಿಯಾಗಿ
ಹಾತೊರೆವ ಗಂಡಿಗೆ
ಹೆಣ್ಣು ದೇಹ ಬಿಚ್ಚಿ ಕೊಳ್ಳುವುದು
ಮೀನಿನ ಗಂಧಕ್ಕೆ
ಮಹಾಭಾರತವಾಯ್ತು
ಮಿಗದ ಮಾಂಸಕ್ಕೆ
ಮನಸೋತಿರಿ
ರಾಮಾಯಣವಾಯ್ತು..

- ತಾರಿಣಿ

Fine more kannada poems: Kannada Kaavya

0 comments: